-
ಲೂಕ 10:26-28ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ಅದಕ್ಕೆ ಯೇಸು “ನಿಯಮ ಪುಸ್ತಕದಲ್ಲಿ ಏನು ಮಾಡಬೇಕಂತ ಇದೆ? ನಿನಗೇನು ಅರ್ಥ ಆಯ್ತು?” ಅಂತ ಕೇಳಿದನು. 27 ಅದಕ್ಕೆ ಅವನು “‘ನಿನ್ನ ದೇವರಾದ ಯೆಹೋವನನ್ನ* ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಶಕ್ತಿಯಿಂದ, ಪೂರ್ಣ ಮನಸ್ಸಿಂದ ಪ್ರೀತಿಸಬೇಕು’+ ಮತ್ತು ‘ನೀನು ನಿನ್ನನ್ನ ಪ್ರೀತಿಸೋ ತರ ಬೇರೆಯವ್ರನ್ನೂ ಪ್ರೀತಿಸಬೇಕು’”+ ಅಂತ ಉತ್ರ ಕೊಟ್ಟ. 28 ಆಗ ಯೇಸು “ನೀನು ಸರಿಯಾಗಿ ಉತ್ರ ಕೊಟ್ಟೆ. ಅದನ್ನೇ ಮಾಡ್ತಾ ಇರು, ಆಗ ನಿನಗೆ ಶಾಶ್ವತ ಜೀವ ಸಿಗುತ್ತೆ”+ ಅಂದನು.
-