8 ಎಲ್ಲ ತರದಲ್ಲೂ ನಮ್ಮನ್ನ ಜಜ್ಜಲಾಗಿದೆ, ಆದ್ರೆ ನಾವು ಸ್ವಲ್ಪನೂ ಅಲುಗಾಡೋಕೆ ಆಗದ ಸ್ಥಿತಿಯಲ್ಲಿಲ್ಲ. ನಾವು ದಾರಿ ಕಾಣದೆ ಒದ್ದಾಡ್ತಾ ಇದ್ದೀವಿ, ಆದ್ರೆ ಯಾವ ದಾರಿನೂ ಇಲ್ಲ ಅಂತಲ್ಲ.+ 9 ನಮಗೆ ಹಿಂಸೆ ಬರ್ತಾನೇ ಇದೆ, ಆದ್ರೆ ದೇವರು ನಮ್ಮ ಕೈಬಿಟ್ಟಿಲ್ಲ.+ ಶತ್ರುಗಳು ನಮ್ಮನ್ನ ಕೆಳಗೆ ಬೀಳಿಸಿದ್ದಾರೆ, ಆದ್ರೆ ನಾವು ನಾಶವಾಗಿಲ್ಲ.+