-
ಯೆರೆಮೀಯ 31:37ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
37 ಯೆಹೋವ ಹೀಗೆ ಹೇಳ್ತಾನೆ “‘ಮೇಲಿರೋ ಆಕಾಶ ಅಳೆಯೋಕೆ ಹೇಗೆ ಆಗಲ್ವೋ, ಕೆಳಗಿರೋ ಭೂಮಿಯ ಅಡಿಪಾಯ ಕಂಡುಹಿಡಿಯೋಕೆ ಹೇಗೆ ಆಗಲ್ವೋ ಹಾಗೇ ಇಸ್ರಾಯೇಲ್ಯರ ವಂಶದವರು ಮಾಡೋ ಕೆಲಸಗಳಿಗಾಗಿ ಅವ್ರೆಲ್ಲರನ್ನ ನಾಶ ಮಾಡೋಕೆ ಆಗಲ್ಲ’ ಅಂತ ಯೆಹೋವ ಹೇಳ್ತಾನೆ.”+
-