1 ಪೇತ್ರ 2:13, 14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಒಡೆಯನ ಇಷ್ಟದ ಪ್ರಕಾರ ಮನುಷ್ಯರು ಮಾಡಿರೋ ಅಧಿಕಾರಿಗಳಿಗೆ ಅಧೀನತೆ ತೋರಿಸಿ.+ ನಿಮ್ಮ ಮೇಲೆ ಅಧಿಕಾರಿಯಾಗಿ ಇರೋ ರಾಜನ+ ಮಾತು ಕೇಳಿ. 14 ರಾಜ್ಯಪಾಲರ ಮಾತನ್ನೂ ಕೇಳಿ. ಯಾಕಂದ್ರೆ ತಪ್ಪು ಮಾಡಿದವ್ರಿಗೆ ಶಿಕ್ಷೆ ಕೊಡಕ್ಕೆ, ಒಳ್ಳೇದನ್ನ ಮಾಡಿದವ್ರಿಗೆ ಶಭಾಷ್ ಹೇಳಕ್ಕೆ ರಾಜ ಅವ್ರನ್ನ ನೇಮಿಸಿದ್ದಾನೆ.+
13 ಒಡೆಯನ ಇಷ್ಟದ ಪ್ರಕಾರ ಮನುಷ್ಯರು ಮಾಡಿರೋ ಅಧಿಕಾರಿಗಳಿಗೆ ಅಧೀನತೆ ತೋರಿಸಿ.+ ನಿಮ್ಮ ಮೇಲೆ ಅಧಿಕಾರಿಯಾಗಿ ಇರೋ ರಾಜನ+ ಮಾತು ಕೇಳಿ. 14 ರಾಜ್ಯಪಾಲರ ಮಾತನ್ನೂ ಕೇಳಿ. ಯಾಕಂದ್ರೆ ತಪ್ಪು ಮಾಡಿದವ್ರಿಗೆ ಶಿಕ್ಷೆ ಕೊಡಕ್ಕೆ, ಒಳ್ಳೇದನ್ನ ಮಾಡಿದವ್ರಿಗೆ ಶಭಾಷ್ ಹೇಳಕ್ಕೆ ರಾಜ ಅವ್ರನ್ನ ನೇಮಿಸಿದ್ದಾನೆ.+