ಮತ್ತಾಯ 22:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಅವರು “ರಾಜಂದು” ಅಂದ್ರು. ಆಗ ಯೇಸು “ಹಾಗಾದ್ರೆ ರಾಜಂದು ರಾಜನಿಗೆ ಕೊಡಿ, ದೇವರದ್ದು ದೇವ್ರಿಗೆ ಕೊಡಿ”+ ಅಂದ. ಮಾರ್ಕ 12:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 “ಹಾಗಾದ್ರೆ ರಾಜಂದು ರಾಜನಿಗೆ ಕೊಡಿ,+ ಆದ್ರೆ ದೇವರದ್ದು ದೇವರಿಗೆ ಕೊಡಿ”+ ಅಂದನು ಯೇಸು. ಆತನ ಮಾತನ್ನ ಕೇಳಿ ಅವರು ಬೆಚ್ಚಿಬೆರಗಾದ್ರು. ಲೂಕ 20:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಆಗ ಯೇಸು “ಹಾಗಾದ್ರೆ ರಾಜಂದು ರಾಜನಿಗೆ ಕೊಡಿ,+ ಆದ್ರೆ ದೇವರದ್ದನ್ನ ದೇವರಿಗೆ ಕೊಡಿ”+ ಅಂದನು.
17 “ಹಾಗಾದ್ರೆ ರಾಜಂದು ರಾಜನಿಗೆ ಕೊಡಿ,+ ಆದ್ರೆ ದೇವರದ್ದು ದೇವರಿಗೆ ಕೊಡಿ”+ ಅಂದನು ಯೇಸು. ಆತನ ಮಾತನ್ನ ಕೇಳಿ ಅವರು ಬೆಚ್ಚಿಬೆರಗಾದ್ರು.