ಕೀರ್ತನೆ 5:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಅವರ ಯಾವ ಮಾತನ್ನೂ ನಂಬಕ್ಕಾಗಲ್ಲ. ಅವರ ನಾಲಿಗೆ ಸವಿಯಾದ ಮಾತನ್ನ ಆಡಿದ್ರೂ,ಅವರ ಮನಸ್ಸಿನ ತುಂಬ ಹೊಟ್ಟೆಕಿಚ್ಚೇ ಇದೆ. ಅವರ ಬಾಯಿ ತೆರೆದಿರೋ ಸಮಾಧಿ ತರ ಇದೆ.+
9 ಅವರ ಯಾವ ಮಾತನ್ನೂ ನಂಬಕ್ಕಾಗಲ್ಲ. ಅವರ ನಾಲಿಗೆ ಸವಿಯಾದ ಮಾತನ್ನ ಆಡಿದ್ರೂ,ಅವರ ಮನಸ್ಸಿನ ತುಂಬ ಹೊಟ್ಟೆಕಿಚ್ಚೇ ಇದೆ. ಅವರ ಬಾಯಿ ತೆರೆದಿರೋ ಸಮಾಧಿ ತರ ಇದೆ.+