ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 10:9, 10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ನಿಮ್ಮ ಹಣದ ಚೀಲದಲ್ಲಿ* ಚಿನ್ನ, ಬೆಳ್ಳಿ, ತಾಮ್ರದ ನಾಣ್ಯ ಯಾವುದನ್ನೂ ತಗೊಂಡು ಹೋಗಬೇಡಿ.+ 10 ಪ್ರಯಾಣ ಮಾಡುವಾಗ ಊಟದ ಬುತ್ತಿ ತಗೊಂಡು ಹೋಗಬೇಡಿ. ಇನ್ನೊಂದು ಜೊತೆ ಬಟ್ಟೆಯಾಗಲಿ, ಚಪ್ಪಲಿಯಾಗಲಿ, ಕೋಲಾಗಲಿ+ ತಗೊಂಡು ಹೋಗಬೇಡಿ. ಯಾಕಂದ್ರೆ ಕೆಲಸ ಮಾಡುವವನಿಗೆ ಊಟ ಸಿಕ್ಕೇ ಸಿಗುತ್ತೆ.+

  • ಲೂಕ 10:7, 8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಯಾವ ಮನೆಯಲ್ಲಿ ಆಶೀರ್ವಾದ ಪಡೆಯೋಕೆ ಯೋಗ್ಯನು ಇರ್ತಾನೋ ಆ ಮನೆಯಲ್ಲೇ ಉಳ್ಕೊಳಿ.+ ಬೇರೆ ಮನೆ ಹುಡುಕಬೇಡಿ.+ ಅಲ್ಲೇ ಊಟ ಮಾಡಿ, ಕುಡೀರಿ. ಯಾಕಂದ್ರೆ ಕೆಲಸಗಾರನಿಗೆ ಕೂಲಿ ಸಿಗಲೇಬೇಕು.+

      8 ನೀವು ಒಂದು ಊರಿಗೆ ಹೋದಾಗ ಜನ ಸಂದೇಶ ಕೇಳಿದ್ರೆ ಅವರು ಏನೇ ಕೊಟ್ರೂ ತಿನ್ನಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ