33 ಅದಕ್ಕೆ ಪೇತ್ರ “ಸ್ವಾಮಿ, ನಾನು ನಿನ್ನ ಜೊತೆ ಜೈಲಿಗೆ ಹೋಗೋಕೂ ನಿನ್ನೊಟ್ಟಿಗೆ ಸಾಯೋಕೂ ಸಿದ್ಧ” ಅಂದ.+34 ಆಗ ಯೇಸು “ಪೇತ್ರ, ನಿಜ ಹೇಳ್ತೀನಿ, ಇವತ್ತು ಕೋಳಿ ಕೂಗೋದಕ್ಕಿಂತ ಮುಂಚೆ ನೀನು ಮೂರು ಸಲ ನಾನು ಯಾರಂತಾನೇ ಗೊತ್ತಿಲ್ಲ ಅಂತ ಹೇಳ್ತೀಯ” ಅಂದನು.+
6ಸಹೋದರರೇ, ಯಾರಾದ್ರೂ ಗೊತ್ತಿಲ್ದೆ ತಪ್ಪು ದಾರಿ ಹಿಡಿದಿದ್ರೆ ಎಲ್ಲ ಚೆನ್ನಾಗಿ ತಿಳ್ಕೊಂಡಿರೋ ಕ್ರೈಸ್ತರಾದ* ನೀವು ಮೃದುವಾಗಿ ಅವನನ್ನ ಮತ್ತೆ ಸರಿ ದಾರಿಗೆ ತರೋಕೆ ಪ್ರಯತ್ನಿಸಿ.+ ಅದೇ ಸಮಯದಲ್ಲಿ ನೀವೂ ಯಾವ ತಪ್ಪನ್ನೂ ಮಾಡದ ಹಾಗೆ+ ಹುಷಾರಾಗಿರಿ.+