ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 34:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ನೀವು ಬೇರೆ ಯಾವ ದೇವರಿಗೂ ಅಡ್ಡಬೀಳಬಾರದು.+ ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಇಷ್ಟಪಡೋ ದೇವರು* ನಾನು. ಅದಕ್ಕೇ ನೀವು ಯೆಹೋವನಾದ ನನ್ನನ್ನ ಮಾತ್ರ ಆರಾಧಿಸಬೇಕು. ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ ದೇವರು ನಾನು.+

  • ಧರ್ಮೋಪದೇಶಕಾಂಡ 32:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ದೇವರು ಅಲ್ಲದ್ದನ್ನ ಆರಾಧಿಸಿ ನನಗೆ ರೋಷ ಬರಿಸಿದ್ರು,*+

      ಪ್ರಯೋಜನಕ್ಕೆ ಬಾರದ ಮೂರ್ತಿಗಳನ್ನ ಆರಾಧಿಸಿ ನನ್ನ ಮನನೋಯಿಸಿದ್ರು.+

      ಹಾಗಾಗಿ ನಾನೂ ಅವ್ರನ್ನ ಪ್ರಯೋಜನಕ್ಕೆ ಬಾರದ ಜನ್ರಿಂದ ಗಲಿಬಿಲಿ ಮಾಡ್ತೀನಿ,+

      ಒಂದು ಮೂರ್ಖ ಜನಾಂಗದಿಂದ ಅವ್ರ ಮನನೋಯಿಸ್ತೀನಿ,+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ