15 ನೀನು ತಿನ್ನೋ ಆಹಾರ ನೋಡಿ ನಿನ್ನ ಸಹೋದರನ ಮನಸ್ಸಿಗೆ ನೋವಾಗ್ತಿದ್ಯಾ? ಹಾಗಾದ್ರೆ ನೀನು ಪ್ರೀತಿ ತೋರಿಸ್ತಿಲ್ಲ.+ ಅವನಿಗೋಸ್ಕರ ಕ್ರಿಸ್ತ ಸತ್ತಿದ್ದಾನೆ. ಹಾಗಾಗಿ ನೀನು ತಿನ್ನೋ ಆಹಾರದಿಂದ ಅವನ ನಂಬಿಕೆಯನ್ನ ಹಾಳು ಮಾಡಬೇಡ.+ 16 ನೀವು ಒಳ್ಳೇದು ಮಾಡುವಾಗ ಅದ್ರ ಬಗ್ಗೆ ಕೆಟ್ಟದ್ದಾಗಿ ಮಾತಾಡೋಕೆ ಯಾರಿಗೂ ಅವಕಾಶ ಕೊಡಬೇಡಿ.