1 ಕೊರಿಂಥ 14:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಪ್ರೀತಿ ತೋರಿಸೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ. ಜೊತೆಗೆ, ದೇವರು ಕೊಡೋ ಸಾಮರ್ಥ್ಯಗಳನ್ನ, ಅದ್ರಲ್ಲೂ ಭವಿಷ್ಯ ಹೇಳೋ ಸಾಮರ್ಥ್ಯವನ್ನ ಪಡಿಯೋಕೆ ಪ್ರಯತ್ನ ಮಾಡ್ತಾ ಇರಿ.+
14 ಪ್ರೀತಿ ತೋರಿಸೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ. ಜೊತೆಗೆ, ದೇವರು ಕೊಡೋ ಸಾಮರ್ಥ್ಯಗಳನ್ನ, ಅದ್ರಲ್ಲೂ ಭವಿಷ್ಯ ಹೇಳೋ ಸಾಮರ್ಥ್ಯವನ್ನ ಪಡಿಯೋಕೆ ಪ್ರಯತ್ನ ಮಾಡ್ತಾ ಇರಿ.+