ಇಬ್ರಿಯ 13:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಜೈಲಲ್ಲಿ ಇರುವವ್ರನ್ನ ನೆನಪಿಸ್ಕೊಳ್ಳಿ.+ ಅವರ ಜೊತೆ ನೀವೂ ಜೈಲಲ್ಲಿ ಇದ್ದೀರ ಅನ್ನೋ ತರ ಕಲ್ಪಿಸ್ಕೊಳ್ಳಿ.+ ದೌರ್ಜನ್ಯ ಅನುಭವಿಸ್ತಾ ಇರುವವ್ರನ್ನ ನೆನಪಿಸ್ಕೊಳ್ಳಿ, ಯಾಕಂದ್ರೆ ನೀವೂ ಅವ್ರ ಜೊತೆ ಒಂದೇ ದೇಹದ ಭಾಗ ಆಗಿದ್ದೀರ.*
3 ಜೈಲಲ್ಲಿ ಇರುವವ್ರನ್ನ ನೆನಪಿಸ್ಕೊಳ್ಳಿ.+ ಅವರ ಜೊತೆ ನೀವೂ ಜೈಲಲ್ಲಿ ಇದ್ದೀರ ಅನ್ನೋ ತರ ಕಲ್ಪಿಸ್ಕೊಳ್ಳಿ.+ ದೌರ್ಜನ್ಯ ಅನುಭವಿಸ್ತಾ ಇರುವವ್ರನ್ನ ನೆನಪಿಸ್ಕೊಳ್ಳಿ, ಯಾಕಂದ್ರೆ ನೀವೂ ಅವ್ರ ಜೊತೆ ಒಂದೇ ದೇಹದ ಭಾಗ ಆಗಿದ್ದೀರ.*