ರೋಮನ್ನರಿಗೆ 5:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆ ಒಬ್ಬ ಮನುಷ್ಯನ ಪಾಪದಿಂದ ಸಾವು ರಾಜನ ತರ ಆಳ್ವಿಕೆ ಮಾಡ್ತು.+ ಹಾಗಿರುವಾಗ ದೇವರ ಅಪಾರ ಕೃಪೆಯನ್ನ ಮತ್ತು ನೀತಿ ಅನ್ನೋ ಉಚಿತ ಉಡುಗೊರೆ ಸಿಕ್ಕವರು+ ಒಬ್ಬನಿಂದ ಅಂದ್ರೆ ಯೇಸು ಕ್ರಿಸ್ತನಿಂದ ನಿಜವಾಗ್ಲೂ ಜೀವಿಸ್ತಾರೆ+ ಮತ್ತು ರಾಜರಾಗಿ ಆಳ್ತಾರೆ!+ ರೋಮನ್ನರಿಗೆ 6:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಪಾಪ ಕೊಡೋ ಸಂಬಳ ಸಾವು.+ ಆದ್ರೆ ದೇವರು ಕೊಡೋ ಉಡುಗೊರೆ ನಮ್ಮ ಪ್ರಭು ಕ್ರಿಸ್ತ ಯೇಸು ಮೂಲಕ ಶಾಶ್ವತ ಜೀವ.+
17 ಆ ಒಬ್ಬ ಮನುಷ್ಯನ ಪಾಪದಿಂದ ಸಾವು ರಾಜನ ತರ ಆಳ್ವಿಕೆ ಮಾಡ್ತು.+ ಹಾಗಿರುವಾಗ ದೇವರ ಅಪಾರ ಕೃಪೆಯನ್ನ ಮತ್ತು ನೀತಿ ಅನ್ನೋ ಉಚಿತ ಉಡುಗೊರೆ ಸಿಕ್ಕವರು+ ಒಬ್ಬನಿಂದ ಅಂದ್ರೆ ಯೇಸು ಕ್ರಿಸ್ತನಿಂದ ನಿಜವಾಗ್ಲೂ ಜೀವಿಸ್ತಾರೆ+ ಮತ್ತು ರಾಜರಾಗಿ ಆಳ್ತಾರೆ!+