3 ಆಮೇಲೆ ಆತನು ಆಲೀವ್ ಗುಡ್ಡದ ಮೇಲೆ ಒಬ್ಬನೇ ಕೂತಿದ್ದಾಗ ಶಿಷ್ಯರು ಬಂದು “ಆ ವಿಷ್ಯಗಳೆಲ್ಲ ಯಾವಾಗ ನಡೆಯುತ್ತೆ? ನಿನ್ನ ಸಾನಿಧ್ಯದ ಸಮಯಕ್ಕೆ*+ ಮತ್ತು ಈ ಲೋಕದ ಅಂತ್ಯಕಾಲಕ್ಕೆ ಸೂಚನೆ ಏನು? ನಮಗೆ ಹೇಳು” ಅಂದ್ರು.+
16 ಯಾಕಂದ್ರೆ ನಮ್ಮ ಪ್ರಭು ಸ್ವರ್ಗದಿಂದ ಬರ್ತಾನೆ. ಪ್ರಧಾನ ದೇವದೂತನಾದ+ ಆತನು ಆಜ್ಞೆಗಳನ್ನ ಕೊಡೋ ಸ್ವರ ಕೇಳಿಸುತ್ತೆ, ಆತನು ದೇವರ ತುತ್ತೂರಿ ಹಿಡ್ಕೊಂಡಿರ್ತಾನೆ. ಆಗ, ಕ್ರಿಸ್ತನ ಶಿಷ್ಯರಲ್ಲಿ ಸತ್ತವರು ಮೊದ್ಲು ಜೀವಂತವಾಗಿ ಏಳ್ತಾರೆ.+