42 ಯೇಸು ಅವ್ರಿಗೆ “‘ಕಟ್ಟುವವರು ಬೇಡ ಅಂತ ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.+ ಯೆಹೋವನೇ* ಈ ಕಾರ್ಯ ಮಾಡಿದ್ದಾನೆ. ನೋಡೋಕೆ ಅದೆಂಥ ಆಶ್ಚರ್ಯ’ ಅಂತ ನೀವು ಪವಿತ್ರ ಗ್ರಂಥದಲ್ಲಿ ಓದಿಲ್ವಾ?+
6 ಯಾಕಂದ್ರೆ “ನಾನು ಆರಿಸ್ಕೊಂಡಿರೋ ಒಂದು ಕಲ್ಲನ್ನ ಚೀಯೋನಲ್ಲಿ ಹಾಕ್ತಿದ್ದೀನಿ. ಅದು ಅಮೂಲ್ಯವಾದ ಅಡಿಪಾಯದ ಮೂಲೆಗಲ್ಲು. ಅದ್ರ ಮೇಲೆ ನಂಬಿಕೆ ಇಡೋ ಯಾರಿಗೂ ನಿರಾಸೆ ಆಗಲ್ಲ”+ ಅಂತ ಪವಿತ್ರ ಗ್ರಂಥದಲ್ಲಿ ಹೇಳಿದೆ.