1 ಕೊರಿಂಥ 6:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ನಿಮ್ಮ ದೇಹ ಪವಿತ್ರಶಕ್ತಿ ವಾಸಿಸೋ ಆಲಯ ಆಗಿದೆ+ ಅಂತ ನಿಮಗೆ ಗೊತ್ತಿಲ್ವಾ? ನಿಮ್ಮಲ್ಲಿರೋ ಆ ಪವಿತ್ರಶಕ್ತಿಯನ್ನ ದೇವರು ನಿಮಗೆ ಕೊಟ್ಟಿದ್ದಾನೆ.+ ಅಷ್ಟೇ ಅಲ್ಲ, ನೀವು ದೇವರಿಗೆ ಸೇರಿದವರು.+
19 ನಿಮ್ಮ ದೇಹ ಪವಿತ್ರಶಕ್ತಿ ವಾಸಿಸೋ ಆಲಯ ಆಗಿದೆ+ ಅಂತ ನಿಮಗೆ ಗೊತ್ತಿಲ್ವಾ? ನಿಮ್ಮಲ್ಲಿರೋ ಆ ಪವಿತ್ರಶಕ್ತಿಯನ್ನ ದೇವರು ನಿಮಗೆ ಕೊಟ್ಟಿದ್ದಾನೆ.+ ಅಷ್ಟೇ ಅಲ್ಲ, ನೀವು ದೇವರಿಗೆ ಸೇರಿದವರು.+