ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜ್ಞಾನೋಕ್ತಿ 10:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ಸರಿ ದಾರಿಯಲ್ಲಿ ನಡಿಯುವವನು ಸುರಕ್ಷಿತನಾಗಿ ಇರ್ತಾನೆ,+

      ಅಡ್ಡ ದಾರಿಯಲ್ಲಿ ನಡಿಯುವವನು ಸಿಕ್ಕಿಹಾಕೊಳ್ತಾನೆ.+

  • 2 ಕೊರಿಂಥ 10:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಯೆಹೋವ* ಯಾರನ್ನ ಹೊಗಳ್ತಾನೋ ಅವನನ್ನೇ ಮೆಚ್ತಾನೆ,+ ತನ್ನನ್ನ ತಾನೇ ಹೊಗಳಿಕೊಳ್ಳೋನನ್ನ ಮೆಚ್ಚಲ್ಲ.+

  • 1 ತಿಮೊತಿ 5:24, 25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಸ್ವಲ್ಪ ಜನ್ರ ಪಾಪಗಳು ಎಲ್ರಿಗೆ ಗೊತ್ತಾಗುತ್ತೆ ಮತ್ತು ತಕ್ಷಣ ಅವ್ರಿಗೆ ಶಿಕ್ಷೆ ಸಿಗುತ್ತೆ. ಆದ್ರೆ ಸ್ವಲ್ಪ ಜನ್ರ ಪಾಪ ನಿಧಾನವಾಗಿ ಬೆಳಕಿಗೆ ಬರುತ್ತೆ.+ 25 ಅದೇ ರೀತಿ ಒಳ್ಳೇ ಕೆಲಸಗಳೂ ಎಲ್ರಿಗೆ ಗೊತ್ತಾಗುತ್ತೆ,+ ಆದ್ರೆ ಬೇರೆಯವ್ರಿಗೆ ಗೊತ್ತಾಗದಿರೋ ಒಳ್ಳೇ ಕೆಲಸಗಳನ್ನ ಮುಚ್ಚಿಡೋಕೆ ಆಗಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ