3 ದೇವರು ನನಗೆ ಅಪಾರ ಕೃಪೆ ತೋರಿಸಿದ್ರಿಂದ ನಾನು ನಿಮ್ಮೆಲ್ಲರಿಗೆ ಹೇಳೋದು ಏನಂದ್ರೆ, ನೀವು ನಿಮ್ಮನ್ನೇ ಮೇಲೆ ಏರಿಸ್ಕೊಬೇಡಿ.+ ಪ್ರತಿಯೊಬ್ಬನಿಗೂ ನಂಬಿಕೆಯನ್ನ ಕೊಟ್ಟಿದ್ದು* ದೇವರೇ ಅಲ್ವಾ?+ ಅದನ್ನ ಮನಸ್ಸಲ್ಲಿಟ್ಟು ನಿಮ್ಮ ಬಗ್ಗೆ ನೀವು ಸರಿಯಾದ ಭಾವನೆ ಇಟ್ಕೊಳ್ಳಿ.
20 ನಾನು ನಿಮ್ಮ ಹತ್ರ ಬರುವಾಗ ನನಗೆ ಇಷ್ಟವಾಗೋ ಹಾಗೆ ನೀವು ಇರಲ್ವೇನೋ ಮತ್ತು ನಿಮಗೆ ಇಷ್ಟವಾಗೋ ಹಾಗೆ ನಾನು ಇರಲ್ವೇನೋ, ನಿಮ್ಮಲ್ಲಿ ಇನ್ನೂ ಜಗಳ, ಹೊಟ್ಟೆಕಿಚ್ಚು, ಕೋಪ, ಆವೇಶ, ಒಡಕು, ಚಾಡಿಹೇಳೋದು, ಕಿವಿ ಊದೋದು,* ಅಹಂಕಾರ, ಗಲಿಬಿಲಿ ಇರುತ್ತೇನೋ ಅಂತ ಭಯ ಆಗ್ತಿದೆ.