ಗಲಾತ್ಯ 4:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ನನ್ನ ಪುಟ್ಟ ಮಕ್ಕಳೇ,+ ನಿಮ್ಮಿಂದ ನನಗೆ ಮತ್ತೆ ಹೆರಿಗೆ ನೋವಿನಷ್ಟು ನೋವಾಗ್ತಿದೆ. ಕ್ರಿಸ್ತನ ವ್ಯಕ್ತಿತ್ವ ನಿಮ್ಮಲ್ಲಿ ಪೂರ್ತಿ ಬೆಳೆಯೋ ತನಕ* ಆ ನೋವು ಕಮ್ಮಿ ಆಗಲ್ಲ. 1 ಥೆಸಲೊನೀಕ 2:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಅಪ್ಪ+ ಮಕ್ಕಳನ್ನ ನೋಡ್ಕೊಳ್ಳೋ ಹಾಗೆ ನಾವು ನಿಮ್ಮನ್ನ ನೋಡ್ಕೊಂಡು ಎಲ್ರಿಗೂ ಬುದ್ಧಿ ಹೇಳ್ತಾ ಸಮಾಧಾನ ಮಾಡ್ತಾ ಪ್ರೋತ್ಸಾಹಿಸ್ತಾ ಇದ್ವಿ ಅಂತ ನಿಮಗೆ ಚೆನ್ನಾಗಿ ಗೊತ್ತು.+
19 ನನ್ನ ಪುಟ್ಟ ಮಕ್ಕಳೇ,+ ನಿಮ್ಮಿಂದ ನನಗೆ ಮತ್ತೆ ಹೆರಿಗೆ ನೋವಿನಷ್ಟು ನೋವಾಗ್ತಿದೆ. ಕ್ರಿಸ್ತನ ವ್ಯಕ್ತಿತ್ವ ನಿಮ್ಮಲ್ಲಿ ಪೂರ್ತಿ ಬೆಳೆಯೋ ತನಕ* ಆ ನೋವು ಕಮ್ಮಿ ಆಗಲ್ಲ.
11 ಅಪ್ಪ+ ಮಕ್ಕಳನ್ನ ನೋಡ್ಕೊಳ್ಳೋ ಹಾಗೆ ನಾವು ನಿಮ್ಮನ್ನ ನೋಡ್ಕೊಂಡು ಎಲ್ರಿಗೂ ಬುದ್ಧಿ ಹೇಳ್ತಾ ಸಮಾಧಾನ ಮಾಡ್ತಾ ಪ್ರೋತ್ಸಾಹಿಸ್ತಾ ಇದ್ವಿ ಅಂತ ನಿಮಗೆ ಚೆನ್ನಾಗಿ ಗೊತ್ತು.+