2 ಕೊರಿಂಥ 6:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ದೇವರ ಆಲಯಕ್ಕೂ ಮೂರ್ತಿಗಳಿಗೂ ವ್ಯತ್ಯಾಸ ಇಲ್ವಾ?+ ನಾವು ಜೀವ ಇರೋ ದೇವರ ಆಲಯ ಆಗಿದ್ದೀವಿ.+ ಇದ್ರ ಬಗ್ಗೆ ದೇವರು ಹೇಳೋದು ಏನಂದ್ರೆ “ನಾನು ಅವ್ರ ಮಧ್ಯ ವಾಸಿಸ್ತೀನಿ,+ ನಾನು ಅವ್ರ ಮಧ್ಯ ನಡೆದಾಡ್ತೀನಿ, ನಾನು ಅವ್ರ ದೇವರಾಗಿ ಇರ್ತಿನಿ. ಅವರು ನನ್ನ ಜನ್ರಾಗಿ ಇರ್ತಾರೆ.”+
16 ದೇವರ ಆಲಯಕ್ಕೂ ಮೂರ್ತಿಗಳಿಗೂ ವ್ಯತ್ಯಾಸ ಇಲ್ವಾ?+ ನಾವು ಜೀವ ಇರೋ ದೇವರ ಆಲಯ ಆಗಿದ್ದೀವಿ.+ ಇದ್ರ ಬಗ್ಗೆ ದೇವರು ಹೇಳೋದು ಏನಂದ್ರೆ “ನಾನು ಅವ್ರ ಮಧ್ಯ ವಾಸಿಸ್ತೀನಿ,+ ನಾನು ಅವ್ರ ಮಧ್ಯ ನಡೆದಾಡ್ತೀನಿ, ನಾನು ಅವ್ರ ದೇವರಾಗಿ ಇರ್ತಿನಿ. ಅವರು ನನ್ನ ಜನ್ರಾಗಿ ಇರ್ತಾರೆ.”+