ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 12:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಹೀಗೆ ಪೇತ್ರ ಜೈಲಲ್ಲಿ ಇರುವಾಗ ಸಭೆಯವರು ಅವನಿಗೋಸ್ಕರ ದೇವ್ರ ಹತ್ರ ತುಂಬ ಪ್ರಾರ್ಥನೆ ಮಾಡ್ತಾ ಇದ್ರು.+

  • ರೋಮನ್ನರಿಗೆ 15:30-32
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 30 ಸಹೋದರರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನಲ್ಲಿ ನಮಗೆ ನಂಬಿಕೆ ಇರೋದ್ರಿಂದ, ಪವಿತ್ರಶಕ್ತಿಯಿಂದಾಗಿ ನಮ್ಮಲ್ಲಿ ಪ್ರೀತಿ ಇರೋದ್ರಿಂದ ನಾನು ನಿಮ್ಮನ್ನ ಬೇಡ್ಕೊಳ್ಳೋದು ಏನಂದ್ರೆ, ನಾನು ಪ್ರಾರ್ಥಿಸೋ ತರ ನೀವೂ ತುಂಬ ಆಸಕ್ತಿಯಿಂದ ನನಗಾಗಿ ಪ್ರಾರ್ಥನೆ ಮಾಡಿ.+ 31 ಯೂದಾಯದಲ್ಲಿ ಕ್ರೈಸ್ತರಲ್ಲದ ಜನ್ರ ಕೈಗೆ ನಾನು ಸಿಕ್ಕಿಬೀಳಬಾರದು.+ ನಾನು ತಗೊಂಡು ಹೋಗ್ತಿರೋ ಕಾಣಿಕೆಯನ್ನ ಯೆರೂಸಲೇಮಿನ ಪವಿತ್ರ ಜನ್ರು ಖುಷಿಯಾಗಿ ತಗೊಬೇಕು ಅಂತ ದೇವರಿಗೆ ಪ್ರಾರ್ಥಿಸಿ.+ 32 ಆಗ ದೇವರಿಗೆ ಇಷ್ಟ ಇದ್ರೆ ನಾನು ಸಂತೋಷದಿಂದ ಬಂದು ನಿಮ್ಮ ಜೊತೆ ಇದ್ದು ಚೈತನ್ಯ ಪಡ್ಕೊಳ್ತೀನಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ