2 ಕೊರಿಂಥ 2:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನಾನು ಹೃದಯದಲ್ಲಿ ತುಂಬ ದುಃಖ ನೋವನ್ನ ಇಟ್ಕೊಂಡು ಕಣ್ಣೀರು ಸುರಿಸ್ತಾ ನಿಮಗೆ ಪತ್ರ ಬರೆದೆ. ನಿಮಗೆ ಬೇಜಾರ್ ಮಾಡಬೇಕು ಅಂತ ಬರಿಲಿಲ್ಲ,+ ನಿಮ್ಮನ್ನ ಎಷ್ಟು ಪ್ರೀತಿಸ್ತೀನಿ ಅಂತ ತೋರಿಸೋಕೆ ಬರೆದೆ.
4 ನಾನು ಹೃದಯದಲ್ಲಿ ತುಂಬ ದುಃಖ ನೋವನ್ನ ಇಟ್ಕೊಂಡು ಕಣ್ಣೀರು ಸುರಿಸ್ತಾ ನಿಮಗೆ ಪತ್ರ ಬರೆದೆ. ನಿಮಗೆ ಬೇಜಾರ್ ಮಾಡಬೇಕು ಅಂತ ಬರಿಲಿಲ್ಲ,+ ನಿಮ್ಮನ್ನ ಎಷ್ಟು ಪ್ರೀತಿಸ್ತೀನಿ ಅಂತ ತೋರಿಸೋಕೆ ಬರೆದೆ.