ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 8:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ಅಷ್ಟೇ ಅಲ್ಲ, ಮುಂದೆ ಸಿಗೋ ಆಸ್ತಿಯ ಗುರುತಾಗಿ* ಪವಿತ್ರಶಕ್ತಿಯನ್ನ ಪಡಿದಿರೋ ನಾವೂ ನಮ್ಮೊಳಗೆ ನರಳ್ತಾ ಇದ್ದೀವಿ.+ ಅದೇ ಸಮಯದಲ್ಲಿ ಬಿಡುಗಡೆ ಬೆಲೆ ಮೂಲಕ ದೇವರು ನಮ್ಮನ್ನ ನಮ್ಮ ದೇಹಗಳಿಂದ ಬಿಡಿಸಿ ನಮ್ಮನ್ನ ಮಕ್ಕಳಾಗಿ ದತ್ತು ತಗೊಳ್ಳೋ ಸಮಯಕ್ಕಾಗಿ ಕಾಯ್ತಾ ಇದ್ದೀವಿ.+

  • 2 ಕೊರಿಂಥ 5:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಇದಕ್ಕಾಗಿ ನಮ್ಮನ್ನ ಸಿದ್ಧಮಾಡಿದವನು ದೇವರು.+ ಆತನು ಮುಂದೆ ನಮಗೆ ಆಶೀರ್ವಾದಗಳನ್ನ* ಕೊಟ್ಟೇ ಕೊಡ್ತಾನೆ ಅಂತ ತೋರಿಸೋಕೆ ಪವಿತ್ರಶಕ್ತಿಯನ್ನ ಕೊಟ್ಟಿದ್ದಾನೆ.+

  • ಎಫೆಸ 1:13, 14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ನೀವೂ ಸತ್ಯವನ್ನ ಅಂದ್ರೆ ನಿಮ್ಮ ರಕ್ಷಣೆಯ ಬಗ್ಗೆ ಸಿಹಿಸುದ್ದಿಯನ್ನ ಕೇಳಿಸ್ಕೊಂಡ ಮೇಲೆ ಕ್ರಿಸ್ತನಲ್ಲಿ ನಿರೀಕ್ಷೆ ಇಟ್ರಿ. ನೀವು ಆತನಲ್ಲಿ ನಂಬಿಕೆಯಿಟ್ಟ ಮೇಲೆ ಆತನ ಮೂಲಕ ದೇವರು ನಿಮಗೆ ಮುದ್ರೆ ಒತ್ತಿದನು.+ ಮಾತು ಕೊಟ್ಟ ಹಾಗೆ ಪವಿತ್ರಶಕ್ತಿಯಿಂದ ಅದನ್ನ ಮಾಡಿದನು. 14 ಆ ಪವಿತ್ರಶಕ್ತಿ ನಮಗೆ ಸಿಗೋ ಆಸ್ತಿಗೆ ಮುಂಚೆನೇ ಕೊಟ್ಟ ಖಾತ್ರಿ.*+ ಬಿಡುಗಡೆ ಬೆಲೆಯಿಂದ+ ದೇವರ ಸ್ವಂತ ಜನ್ರನ್ನ*+ ಬಿಡಿಸೋಕಂತಾನೇ ಆ ಮುದ್ರೆಯನ್ನ ಒತ್ತಿದನು. ಇದ್ರಿಂದ ದೇವರಿಗೆ ಹೊಗಳಿಕೆ, ಗೌರವ ಸಿಗುತ್ತೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ