-
1 ಕೊರಿಂಥ 4:11-13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಇವತ್ತಿನ ತನಕ ನಾವು ಊಟ-ನೀರು ಇಲ್ಲದೆ,+ ಹಾಕೋಕೆ ಸರಿಯಾಗಿ ಬಟ್ಟೆ ಇಲ್ಲದೆ,* ಹೊಡೆತ*+ ತಿಂದು, ಮನೆ ಇಲ್ಲದೆ ಇದ್ದೀವಿ. 12 ಕಷ್ಟಪಟ್ಟು ಕೆಲಸ ಮಾಡ್ಕೊಂಡು ಇದ್ದೀವಿ.+ ನಮ್ಮನ್ನ ಅವಮಾನ ಮಾಡಿದವ್ರಿಗೆ ನಾವು ಆಶೀರ್ವಾದ ಮಾಡ್ತೀವಿ,+ ಹಿಂಸೆ ಕೊಟ್ಟಾಗ ತಾಳ್ಮೆಯಿಂದ ಸಹಿಸ್ಕೊಳ್ತೀವಿ.+ 13 ನಮ್ಮ ಬಗ್ಗೆ ಇಲ್ಲಸಲ್ಲದ್ದನ್ನ ಹೇಳಿದಾಗ ಸೌಮ್ಯವಾಗಿ ಉತ್ತರ ಕೊಡ್ತೀವಿ.*+ ಇವತ್ತಿನ ತನಕ ನಾವು ಲೋಕದ ದೃಷ್ಟಿಯಲ್ಲಿ ಕಸದ ತರ, ಹೊಲಸು ತರ ಇದ್ದೀವಿ.
-