1 ಕೊರಿಂಥ 16:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಎಚ್ಚರವಾಗಿರಿ,+ ನಂಬಿಕೆಯಲ್ಲಿ ದೃಢವಾಗಿರಿ,+ ಧೈರ್ಯದಿಂದ* ಮುಂದೆ ಸಾಗಿ,+ ಬಲಿಷ್ಠರಾಗಿರಿ.+ ಫಿಲಿಪ್ಪಿ 4:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನನ್ನ ಪ್ರೀತಿಯ ಸಹೋದರರೇ, ನಿಮ್ಮನ್ನ ನೋಡೋಕೆ ತುಂಬ ಆಸೆ ಆಗ್ತಿದೆ. ನೀವೇ ನನ್ನ ಸಂತೋಷ, ನನ್ನ ಕಿರೀಟ.+ ಆಪ್ತರೇ, ನಾನು ಹೇಳಿದ ಹಾಗೆ ಒಡೆಯನಿಗೆ ನಂಬಿಗಸ್ತರಾಗಿರಿ.+
4 ನನ್ನ ಪ್ರೀತಿಯ ಸಹೋದರರೇ, ನಿಮ್ಮನ್ನ ನೋಡೋಕೆ ತುಂಬ ಆಸೆ ಆಗ್ತಿದೆ. ನೀವೇ ನನ್ನ ಸಂತೋಷ, ನನ್ನ ಕಿರೀಟ.+ ಆಪ್ತರೇ, ನಾನು ಹೇಳಿದ ಹಾಗೆ ಒಡೆಯನಿಗೆ ನಂಬಿಗಸ್ತರಾಗಿರಿ.+