ಗಲಾತ್ಯ 6:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಜನ್ರು ನಮ್ಮನ್ನ ನೋಡಿ ಮೆಚ್ಚಬೇಕು ಅಂತ ಇಷ್ಟಪಡುವವರು ಸುನ್ನತಿ ಮಾಡಿಸ್ಕೊಳ್ಳೋಕೆ ನಿಮ್ಮನ್ನ ಒತ್ತಾಯಿಸ್ತಾರೆ. ಕ್ರಿಸ್ತನಿಗೋಸ್ಕರ* ಹಿಂಸೆ ಅನುಭವಿಸಬಾರದು ಅನ್ನೋದೇ ಅವ್ರ ಉದ್ದೇಶ.
12 ಜನ್ರು ನಮ್ಮನ್ನ ನೋಡಿ ಮೆಚ್ಚಬೇಕು ಅಂತ ಇಷ್ಟಪಡುವವರು ಸುನ್ನತಿ ಮಾಡಿಸ್ಕೊಳ್ಳೋಕೆ ನಿಮ್ಮನ್ನ ಒತ್ತಾಯಿಸ್ತಾರೆ. ಕ್ರಿಸ್ತನಿಗೋಸ್ಕರ* ಹಿಂಸೆ ಅನುಭವಿಸಬಾರದು ಅನ್ನೋದೇ ಅವ್ರ ಉದ್ದೇಶ.