ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 12:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಅದೇ ತರ ನಾವು ತುಂಬ ಜನ ಇದ್ರೂ ಕ್ರಿಸ್ತನ ಜೊತೆ ಒಂದಾಗಿರೋದ್ರಿಂದ ಒಂದೇ ದೇಹ ಆಗಿದ್ದೀವಿ. ನಾವು ಒಬ್ಬೊಬ್ರೂ ಒಂದಕ್ಕೊಂದು ಜೋಡಿಸಿರೋ ಅಂಗಗಳಾಗಿದ್ದೀವಿ.+

  • ಎಫೆಸ 1:22, 23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ದೇವರು ಎಲ್ಲವನ್ನೂ ಕ್ರಿಸ್ತನ ಕಾಲಕೆಳಗೆ ಹಾಕಿ+ ಆತನಿಗೆ ಅಧೀನ ಮಾಡಿದನು. ಅಷ್ಟೇ ಅಲ್ಲ ಸಭೆಗೆ ಸಂಬಂಧಿಸಿದ ಎಲ್ಲ ವಿಷ್ಯಗಳಿಗೆ ಆತನನ್ನ ಯಜಮಾನನಾಗಿ* ಮಾಡಿದನು.+ 23 ಸಭೆ ಕ್ರಿಸ್ತನ ದೇಹವಾಗಿದೆ.+ ಅದು ಆತನ ಗುಣಗಳಿಂದ ತುಂಬಿದೆ. ಆತನು ಎಲ್ಲವನ್ನ ಪೂರ್ಣ ಮಾಡ್ತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ