2 ಕೊರಿಂಥ 5:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಹಾಗಾಗಿ ನಾವು ಕ್ರಿಸ್ತನ ಬದಲಿಗೆ*+ ರಾಯಭಾರಿಗಳಾಗಿ+ ಕೆಲಸ ಮಾಡ್ತಿದ್ದೀವಿ. “ದೇವರ ಜೊತೆ ಶಾಂತಿ ಸಂಬಂಧಕ್ಕೆ ಬನ್ನಿ” ಅಂತ ನಾವು ಕ್ರಿಸ್ತನ ಪರವಾಗಿ ಬೇಡ್ತಾ ಇದ್ದೀವಿ. ದೇವರು ನಮ್ಮ ಮೂಲಕ ನಿಮಗೆ ಈ ಬೇಡಿಕೆ ಮಾಡ್ತಿದ್ದಾನೆ ಅಂತ ನೆನಸಿ.
20 ಹಾಗಾಗಿ ನಾವು ಕ್ರಿಸ್ತನ ಬದಲಿಗೆ*+ ರಾಯಭಾರಿಗಳಾಗಿ+ ಕೆಲಸ ಮಾಡ್ತಿದ್ದೀವಿ. “ದೇವರ ಜೊತೆ ಶಾಂತಿ ಸಂಬಂಧಕ್ಕೆ ಬನ್ನಿ” ಅಂತ ನಾವು ಕ್ರಿಸ್ತನ ಪರವಾಗಿ ಬೇಡ್ತಾ ಇದ್ದೀವಿ. ದೇವರು ನಮ್ಮ ಮೂಲಕ ನಿಮಗೆ ಈ ಬೇಡಿಕೆ ಮಾಡ್ತಿದ್ದಾನೆ ಅಂತ ನೆನಸಿ.