ಅ. ಕಾರ್ಯ 13:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 “ಹಾಗಾಗಿ ಸಹೋದರರೇ, ಯೇಸುವಿನ ಮೂಲಕ ಮಾತ್ರ ಪಾಪಗಳಿಗೆ ಕ್ಷಮೆ ಸಿಗುತ್ತೆ. ಅದನ್ನೇ ನಾನೀಗ ಹೇಳ್ತಾ ಇದ್ದೀನಿ.+ ಕೊಲೊಸ್ಸೆ 1:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆ ಮಗನ ಮೂಲಕ ಬಿಡುಗಡೆ ಬೆಲೆ ಕೊಟ್ಟು ನಮ್ಮನ್ನ ಬಿಡಿಸಿದನು ಅಂದ್ರೆ ನಮ್ಮ ಪಾಪಗಳಿಗೆ ಕ್ಷಮೆ ಕೊಟ್ಟನು.+ ಕೊಲೊಸ್ಸೆ 2:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಅಷ್ಟೇ ಅಲ್ಲ, ನೀವು ಅಪರಾಧಗಳನ್ನ ಮಾಡಿದ್ದಕ್ಕಾಗಿ ಸತ್ತಿದ್ರೂ ನಿಮಗೆ ಸುನ್ನತಿ ಆಗಿರದಿದ್ರೂ ದೇವರು ನಿಮ್ಮನ್ನ ಬದುಕಿಸಿ ಕ್ರಿಸ್ತನ ಜೊತೆ ಒಂದು ಮಾಡಿದನು.+ ದೇವರು ದಯೆಯಿಂದ ನಮ್ಮೆಲ್ಲ ಅಪರಾಧಗಳನ್ನ ಕ್ಷಮಿಸಿದನು.+
13 ಅಷ್ಟೇ ಅಲ್ಲ, ನೀವು ಅಪರಾಧಗಳನ್ನ ಮಾಡಿದ್ದಕ್ಕಾಗಿ ಸತ್ತಿದ್ರೂ ನಿಮಗೆ ಸುನ್ನತಿ ಆಗಿರದಿದ್ರೂ ದೇವರು ನಿಮ್ಮನ್ನ ಬದುಕಿಸಿ ಕ್ರಿಸ್ತನ ಜೊತೆ ಒಂದು ಮಾಡಿದನು.+ ದೇವರು ದಯೆಯಿಂದ ನಮ್ಮೆಲ್ಲ ಅಪರಾಧಗಳನ್ನ ಕ್ಷಮಿಸಿದನು.+