1 ಕೊರಿಂಥ 1:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ನೀವು ಆತನಿಂದಾನೇ ಕ್ರಿಸ್ತ ಯೇಸು ಜೊತೆ ಒಂದಾಗಿದ್ದೀರ. ದೇವರ ವಿವೇಕ ಮತ್ತು ನೀತಿಯನ್ನ+ ಕ್ರಿಸ್ತ ನಮಗೆ ತೋರಿಸ್ಕೊಡ್ತಾನೆ. ಆತನಿಂದ ನಾವು ಪವಿತ್ರರಾಗೋಕೆ+ ಮತ್ತು ಆತನು ಕೊಟ್ಟ ಬಿಡುಗಡೆ ಬೆಲೆಯ ಮೂಲಕ ರಕ್ಷಣೆ ಪಡಿಯೋಕೆ ಆಗುತ್ತೆ.+ 1 ಕೊರಿಂಥ 2:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಯಾಕಂದ್ರೆ “ಯೆಹೋವನಿಗೇ* ಕಲಿಸೋ ಹಾಗೆ ಆತನ ಮನಸ್ಸನ್ನ ಯಾರು ತಿಳ್ಕೊಂಡಿದ್ದಾರೆ?”+ ಆದ್ರೆ ನಾವು ಕ್ರಿಸ್ತನ ಮನಸ್ಸನ್ನ ತಿಳ್ಕೊಂಡಿದ್ದೀವಿ.+
30 ನೀವು ಆತನಿಂದಾನೇ ಕ್ರಿಸ್ತ ಯೇಸು ಜೊತೆ ಒಂದಾಗಿದ್ದೀರ. ದೇವರ ವಿವೇಕ ಮತ್ತು ನೀತಿಯನ್ನ+ ಕ್ರಿಸ್ತ ನಮಗೆ ತೋರಿಸ್ಕೊಡ್ತಾನೆ. ಆತನಿಂದ ನಾವು ಪವಿತ್ರರಾಗೋಕೆ+ ಮತ್ತು ಆತನು ಕೊಟ್ಟ ಬಿಡುಗಡೆ ಬೆಲೆಯ ಮೂಲಕ ರಕ್ಷಣೆ ಪಡಿಯೋಕೆ ಆಗುತ್ತೆ.+
16 ಯಾಕಂದ್ರೆ “ಯೆಹೋವನಿಗೇ* ಕಲಿಸೋ ಹಾಗೆ ಆತನ ಮನಸ್ಸನ್ನ ಯಾರು ತಿಳ್ಕೊಂಡಿದ್ದಾರೆ?”+ ಆದ್ರೆ ನಾವು ಕ್ರಿಸ್ತನ ಮನಸ್ಸನ್ನ ತಿಳ್ಕೊಂಡಿದ್ದೀವಿ.+