ಎಫೆಸ 5:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಎಲ್ಲದಕ್ಕೂ ನಮ್ಮ ತಂದೆಯಾದ ದೇವರಿಗೆ ನಮ್ಮ ಪ್ರಭು ಯೇಸು ಕ್ರಿಸ್ತನ ಹೆಸ್ರಲ್ಲಿ+ ಯಾವಾಗ್ಲೂ ಧನ್ಯವಾದ ಹೇಳಿ.+ 1 ಥೆಸಲೊನೀಕ 5:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಎಲ್ಲದಕ್ಕೂ ಧನ್ಯವಾದ ಹೇಳಿ.+ ಕ್ರಿಸ್ತ ಯೇಸುವಿನ ಶಿಷ್ಯರಾದ ನೀವು ಹೀಗೆ ಮಾಡಬೇಕು ಅನ್ನೋದೇ ದೇವರ ಇಷ್ಟ.