1 ಥೆಸಲೊನೀಕ 5:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಶಾಂತಿಯ ದೇವರು ನಿಮ್ಮನ್ನ ಪೂರ್ತಿಯಾಗಿ ಪವಿತ್ರ ಮಾಡ್ಲಿ. ಸಹೋದರರೇ, ನಮ್ಮ ಪ್ರಭು ಯೇಸು ಕ್ರಿಸ್ತನ ಸಾನಿಧ್ಯದ ಸಮಯದಲ್ಲಿ ನಿಮ್ಮ ಮನೋಭಾವ, ಹೃದಯ, ದೇಹ ಯಾವ ರೀತಿಯಲ್ಲೂ ತಪ್ಪಿಲ್ದೇ ಇರಲಿ.+ 2 ಥೆಸಲೊನೀಕ 1:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಹಾಗಾಗಿ ದೇವರ ಸಭೆಗಳಲ್ಲಿ ನಾವು ನಿಮ್ಮ ಬಗ್ಗೆ ತುಂಬ ಹೆಮ್ಮೆಯಿಂದ ಹೇಳ್ಕೊತೀವಿ.+ ಎಷ್ಟೇ ಹಿಂಸೆ, ಕಷ್ಟ ಬಂದ್ರೂ ನೀವು ಸಹಿಸ್ಕೊಂಡು ನಂಬಿಕೆ ತೋರಿಸ್ತಾ ಇದ್ದೀರ.+
23 ಶಾಂತಿಯ ದೇವರು ನಿಮ್ಮನ್ನ ಪೂರ್ತಿಯಾಗಿ ಪವಿತ್ರ ಮಾಡ್ಲಿ. ಸಹೋದರರೇ, ನಮ್ಮ ಪ್ರಭು ಯೇಸು ಕ್ರಿಸ್ತನ ಸಾನಿಧ್ಯದ ಸಮಯದಲ್ಲಿ ನಿಮ್ಮ ಮನೋಭಾವ, ಹೃದಯ, ದೇಹ ಯಾವ ರೀತಿಯಲ್ಲೂ ತಪ್ಪಿಲ್ದೇ ಇರಲಿ.+
4 ಹಾಗಾಗಿ ದೇವರ ಸಭೆಗಳಲ್ಲಿ ನಾವು ನಿಮ್ಮ ಬಗ್ಗೆ ತುಂಬ ಹೆಮ್ಮೆಯಿಂದ ಹೇಳ್ಕೊತೀವಿ.+ ಎಷ್ಟೇ ಹಿಂಸೆ, ಕಷ್ಟ ಬಂದ್ರೂ ನೀವು ಸಹಿಸ್ಕೊಂಡು ನಂಬಿಕೆ ತೋರಿಸ್ತಾ ಇದ್ದೀರ.+