1 ಥೆಸಲೊನೀಕ 4:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆದ್ರೆ ಒಡಹುಟ್ಟಿದವ್ರ ತರ ಒಬ್ರನ್ನೊಬ್ರು ಪ್ರೀತಿಸೋದ್ರ ಬಗ್ಗೆ+ ನಾವು ನಿಮಗೆ ಬರಿಬೇಕಾಗಿಲ್ಲ. ಯಾಕಂದ್ರೆ ಹಾಗೆ ಪ್ರೀತಿಸಬೇಕಂತ ದೇವರೇ ನಿಮಗೆ ಕಲಿಸಿದ್ದಾನೆ.+ 2 ಥೆಸಲೊನೀಕ 1:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಸಹೋದರರೇ, ನಿಮಗೋಸ್ಕರ ಯಾವಾಗ್ಲೂ ದೇವರಿಗೆ ಧನ್ಯವಾದ ಹೇಳೋ ಕರ್ತವ್ಯ ನಮ್ಮದು. ಹೀಗೆ ಮಾಡೋದು ಸರಿ, ಯಾಕಂದ್ರೆ ನಿಮ್ಮ ನಂಬಿಕೆ ತುಂಬ ಬಲವಾಗ್ತಿದೆ. ಪ್ರತಿಯೊಬ್ರಲ್ಲೂ ಒಬ್ರಿಗೆ ಇನ್ನೊಬ್ರ ಮೇಲಿರೋ ಪ್ರೀತಿ ಜಾಸ್ತಿ ಆಗ್ತಿದೆ.+
9 ಆದ್ರೆ ಒಡಹುಟ್ಟಿದವ್ರ ತರ ಒಬ್ರನ್ನೊಬ್ರು ಪ್ರೀತಿಸೋದ್ರ ಬಗ್ಗೆ+ ನಾವು ನಿಮಗೆ ಬರಿಬೇಕಾಗಿಲ್ಲ. ಯಾಕಂದ್ರೆ ಹಾಗೆ ಪ್ರೀತಿಸಬೇಕಂತ ದೇವರೇ ನಿಮಗೆ ಕಲಿಸಿದ್ದಾನೆ.+
3 ಸಹೋದರರೇ, ನಿಮಗೋಸ್ಕರ ಯಾವಾಗ್ಲೂ ದೇವರಿಗೆ ಧನ್ಯವಾದ ಹೇಳೋ ಕರ್ತವ್ಯ ನಮ್ಮದು. ಹೀಗೆ ಮಾಡೋದು ಸರಿ, ಯಾಕಂದ್ರೆ ನಿಮ್ಮ ನಂಬಿಕೆ ತುಂಬ ಬಲವಾಗ್ತಿದೆ. ಪ್ರತಿಯೊಬ್ರಲ್ಲೂ ಒಬ್ರಿಗೆ ಇನ್ನೊಬ್ರ ಮೇಲಿರೋ ಪ್ರೀತಿ ಜಾಸ್ತಿ ಆಗ್ತಿದೆ.+