18 ಲೈಂಗಿಕ ಅನೈತಿಕತೆಯಿಂದ* ದೂರ ಓಡಿಹೋಗಿ.+ ಮನುಷ್ಯ ಮಾಡೋ ಬೇರೆಲ್ಲ ಪಾಪಗಳು ಅವನ ದೇಹದ ಹೊರಗೆ ನಡಿಯುತ್ತೆ. ಆದ್ರೆ ಲೈಂಗಿಕ ಅನೈತಿಕತೆ ಮಾಡುವವನು ತನ್ನ ದೇಹಕ್ಕೇ ವಿರುದ್ಧವಾಗಿ ಪಾಪ ಮಾಡ್ತಾನೆ.+
5 ಯಾಕಂದ್ರೆ ಲೈಂಗಿಕ ಅನೈತಿಕತೆ+ ಅಥವಾ ಅಶುದ್ಧ ಕೆಲಸಗಳನ್ನ ಮಾಡೋ ವ್ಯಕ್ತಿ, ಕ್ರಿಸ್ತನು ರಾಜನಾಗೋ ದೇವರ ಆಳ್ವಿಕೆಗೆ ಸೇರಲ್ಲ.* ದುರಾಸೆ+ ಮೂರ್ತಿ ಪೂಜೆಗೆ ಸಮ. ಅದಕ್ಕೇ ದುರಾಸೆ ಪಡೋ ವ್ಯಕ್ತಿನೂ ಆ ಆಳ್ವಿಕೆಗೆ ಸೇರಲ್ಲ.+ ಇದು ನಿಮಗೆ ಗೊತ್ತಿದೆ, ಚೆನ್ನಾಗಿ ಅರ್ಥ ಆಗಿದೆ.