1 ಕೊರಿಂಥ 4:11, 12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಇವತ್ತಿನ ತನಕ ನಾವು ಊಟ-ನೀರು ಇಲ್ಲದೆ,+ ಹಾಕೋಕೆ ಸರಿಯಾಗಿ ಬಟ್ಟೆ ಇಲ್ಲದೆ,* ಹೊಡೆತ*+ ತಿಂದು, ಮನೆ ಇಲ್ಲದೆ ಇದ್ದೀವಿ. 12 ಕಷ್ಟಪಟ್ಟು ಕೆಲಸ ಮಾಡ್ಕೊಂಡು ಇದ್ದೀವಿ.+ ನಮ್ಮನ್ನ ಅವಮಾನ ಮಾಡಿದವ್ರಿಗೆ ನಾವು ಆಶೀರ್ವಾದ ಮಾಡ್ತೀವಿ,+ ಹಿಂಸೆ ಕೊಟ್ಟಾಗ ತಾಳ್ಮೆಯಿಂದ ಸಹಿಸ್ಕೊಳ್ತೀವಿ.+ ಎಫೆಸ 4:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಕಳ್ಳತನ ಮಾಡುವವನು ಇನ್ಮುಂದೆ ಕಳ್ಳತನ ಮಾಡದೆ ಇರಲಿ. ಕೈಯಾರೆ ಕಷ್ಟಪಟ್ಟು ನಿಯತ್ತಿಂದ ದುಡೀಲಿ.+ ಆಗ ಕಷ್ಟದಲ್ಲಿ ಇರುವವ್ರಿಗೆ ಸಹಾಯ ಮಾಡಕ್ಕಾಗುತ್ತೆ.+ 2 ಥೆಸಲೊನೀಕ 3:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಹೇಳಬೇಕಂದ್ರೆ ನಾವು ನಿಮ್ಮ ಜೊತೆ ಇದ್ದಾಗ “ಕೆಲಸ ಮಾಡೋಕೆ ಇಷ್ಟ ಇಲ್ಲದವರು ಊಟನೂ ಮಾಡಬಾರದು”+ ಅಂತ ಆಜ್ಞೆ ಕೊಡ್ತಿದ್ವಿ. 1 ತಿಮೊತಿ 5:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಯಾರಾದ್ರೂ ತನ್ನವ್ರಿಗೆ, ಅದ್ರಲ್ಲೂ ತನ್ನ ಕುಟುಂಬದವ್ರಿಗೆ ಅಗತ್ಯ ಇರೋದನ್ನ ಕೊಡದಿದ್ರೆ ಅವನು ನಂಬಿಕೆ ಬಿಟ್ಟವನಿಗೆ ಸಮ, ನಂಬಿಕೆ ಇಲ್ಲದವನಿಗಿಂತ ಕಡೆ.+
11 ಇವತ್ತಿನ ತನಕ ನಾವು ಊಟ-ನೀರು ಇಲ್ಲದೆ,+ ಹಾಕೋಕೆ ಸರಿಯಾಗಿ ಬಟ್ಟೆ ಇಲ್ಲದೆ,* ಹೊಡೆತ*+ ತಿಂದು, ಮನೆ ಇಲ್ಲದೆ ಇದ್ದೀವಿ. 12 ಕಷ್ಟಪಟ್ಟು ಕೆಲಸ ಮಾಡ್ಕೊಂಡು ಇದ್ದೀವಿ.+ ನಮ್ಮನ್ನ ಅವಮಾನ ಮಾಡಿದವ್ರಿಗೆ ನಾವು ಆಶೀರ್ವಾದ ಮಾಡ್ತೀವಿ,+ ಹಿಂಸೆ ಕೊಟ್ಟಾಗ ತಾಳ್ಮೆಯಿಂದ ಸಹಿಸ್ಕೊಳ್ತೀವಿ.+
28 ಕಳ್ಳತನ ಮಾಡುವವನು ಇನ್ಮುಂದೆ ಕಳ್ಳತನ ಮಾಡದೆ ಇರಲಿ. ಕೈಯಾರೆ ಕಷ್ಟಪಟ್ಟು ನಿಯತ್ತಿಂದ ದುಡೀಲಿ.+ ಆಗ ಕಷ್ಟದಲ್ಲಿ ಇರುವವ್ರಿಗೆ ಸಹಾಯ ಮಾಡಕ್ಕಾಗುತ್ತೆ.+
10 ಹೇಳಬೇಕಂದ್ರೆ ನಾವು ನಿಮ್ಮ ಜೊತೆ ಇದ್ದಾಗ “ಕೆಲಸ ಮಾಡೋಕೆ ಇಷ್ಟ ಇಲ್ಲದವರು ಊಟನೂ ಮಾಡಬಾರದು”+ ಅಂತ ಆಜ್ಞೆ ಕೊಡ್ತಿದ್ವಿ.
8 ಯಾರಾದ್ರೂ ತನ್ನವ್ರಿಗೆ, ಅದ್ರಲ್ಲೂ ತನ್ನ ಕುಟುಂಬದವ್ರಿಗೆ ಅಗತ್ಯ ಇರೋದನ್ನ ಕೊಡದಿದ್ರೆ ಅವನು ನಂಬಿಕೆ ಬಿಟ್ಟವನಿಗೆ ಸಮ, ನಂಬಿಕೆ ಇಲ್ಲದವನಿಗಿಂತ ಕಡೆ.+