ಯೋಹಾನ 8:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 12 ಯೇಸು “ನಾನು ಲೋಕಕ್ಕೆ ಬೆಳಕು.+ ನನ್ನ ಶಿಷ್ಯರಾಗೋರು ಕತ್ತಲೆಯಲ್ಲಿ ನಡಿಯೋದೇ ಇಲ್ಲ. ಅವ್ರ ಹತ್ರ ಜೀವಕ್ಕೆ ನಡಿಸೋ ಬೆಳಕು ಇರುತ್ತೆ”+ ಅಂದನು. ಕೊಲೊಸ್ಸೆ 1:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ದೇವರು ನಮ್ಮನ್ನ ಕತ್ತಲೆಯ ಅಧಿಕಾರದಿಂದ ಬಿಡಿಸಿ+ ತನ್ನ ಪ್ರೀತಿಯ ಮಗನ ಆಳ್ವಿಕೆಯ ಕೆಳಗೆ ಕರ್ಕೊಂಡು ಬಂದನು. 1 ಪೇತ್ರ 2:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆದ್ರೆ ನೀವು “ಆರಿಸ್ಕೊಂಡಿರೋ ಜನ. ನೀವು ಪುರೋಹಿತರು ಆಗಿರೋ ರಾಜರು. ನೀವು ಪವಿತ್ರ ಜನಾಂಗಕ್ಕೆ+ ಸೇರಿದವರು.+ ದೇವರ ಒಳ್ಳೇತನದ ಬಗ್ಗೆ ನೀವು ಎಲ್ಲಾ ಕಡೆ ತಿಳಿಸಬೇಕಂತ ದೇವರು ಆರಿಸ್ಕೊಂಡಿರೋ ವಿಶೇಷ ಸೊತ್ತು.”+ ಆತನು ನಿಮ್ಮನ್ನ ಕತ್ತಲೆಯಿಂದ ತನ್ನ ಅದ್ಭುತ ಬೆಳಕಿಗೆ ಕರ್ಕೊಂಡು ಬಂದನು.+
8 12 ಯೇಸು “ನಾನು ಲೋಕಕ್ಕೆ ಬೆಳಕು.+ ನನ್ನ ಶಿಷ್ಯರಾಗೋರು ಕತ್ತಲೆಯಲ್ಲಿ ನಡಿಯೋದೇ ಇಲ್ಲ. ಅವ್ರ ಹತ್ರ ಜೀವಕ್ಕೆ ನಡಿಸೋ ಬೆಳಕು ಇರುತ್ತೆ”+ ಅಂದನು.
9 ಆದ್ರೆ ನೀವು “ಆರಿಸ್ಕೊಂಡಿರೋ ಜನ. ನೀವು ಪುರೋಹಿತರು ಆಗಿರೋ ರಾಜರು. ನೀವು ಪವಿತ್ರ ಜನಾಂಗಕ್ಕೆ+ ಸೇರಿದವರು.+ ದೇವರ ಒಳ್ಳೇತನದ ಬಗ್ಗೆ ನೀವು ಎಲ್ಲಾ ಕಡೆ ತಿಳಿಸಬೇಕಂತ ದೇವರು ಆರಿಸ್ಕೊಂಡಿರೋ ವಿಶೇಷ ಸೊತ್ತು.”+ ಆತನು ನಿಮ್ಮನ್ನ ಕತ್ತಲೆಯಿಂದ ತನ್ನ ಅದ್ಭುತ ಬೆಳಕಿಗೆ ಕರ್ಕೊಂಡು ಬಂದನು.+