ರೋಮನ್ನರಿಗೆ 15:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಸಹೋದರರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನಲ್ಲಿ ನಮಗೆ ನಂಬಿಕೆ ಇರೋದ್ರಿಂದ, ಪವಿತ್ರಶಕ್ತಿಯಿಂದಾಗಿ ನಮ್ಮಲ್ಲಿ ಪ್ರೀತಿ ಇರೋದ್ರಿಂದ ನಾನು ನಿಮ್ಮನ್ನ ಬೇಡ್ಕೊಳ್ಳೋದು ಏನಂದ್ರೆ, ನಾನು ಪ್ರಾರ್ಥಿಸೋ ತರ ನೀವೂ ತುಂಬ ಆಸಕ್ತಿಯಿಂದ ನನಗಾಗಿ ಪ್ರಾರ್ಥನೆ ಮಾಡಿ.+
30 ಸಹೋದರರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನಲ್ಲಿ ನಮಗೆ ನಂಬಿಕೆ ಇರೋದ್ರಿಂದ, ಪವಿತ್ರಶಕ್ತಿಯಿಂದಾಗಿ ನಮ್ಮಲ್ಲಿ ಪ್ರೀತಿ ಇರೋದ್ರಿಂದ ನಾನು ನಿಮ್ಮನ್ನ ಬೇಡ್ಕೊಳ್ಳೋದು ಏನಂದ್ರೆ, ನಾನು ಪ್ರಾರ್ಥಿಸೋ ತರ ನೀವೂ ತುಂಬ ಆಸಕ್ತಿಯಿಂದ ನನಗಾಗಿ ಪ್ರಾರ್ಥನೆ ಮಾಡಿ.+