-
2 ಕೊರಿಂಥ 3:5, 6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ನಮಗೆ ಈ ಕೆಲಸಕ್ಕೆ ಯೋಗ್ಯತೆ ಸಿಕ್ಕಿರೋದು ನಮ್ಮ ಸ್ವಂತ ಪ್ರಯತ್ನದಿಂದ ಅಲ್ಲ, ದೇವರೇ ನಮಗೆ ಆ ಯೋಗ್ಯತೆ ಕೊಟ್ಟಿದ್ದಾನೆ.+ 6 ನಿಜ ಹೇಳಬೇಕಂದ್ರೆ ನಾವು ನಿಯಮ ಪುಸ್ತಕಕ್ಕಲ್ಲ,+ ಹೊಸ ಒಪ್ಪಂದಕ್ಕೆ+ ಮತ್ತು ಪವಿತ್ರಶಕ್ತಿಗೆ ಸೇವಕರಾಗೋಕೆ ಆತನು ನಮಗೆ ಸಾಕಷ್ಟು ಯೋಗ್ಯತೆ ಕೊಟ್ಟಿದ್ದಾನೆ. ಯಾಕಂದ್ರೆ ನಿಯಮ ಪುಸ್ತಕ ಮರಣಶಿಕ್ಷೆ ಕೊಡುತ್ತೆ,+ ಆದ್ರೆ ಪವಿತ್ರಶಕ್ತಿ ಜೀವ ಕೊಡುತ್ತೆ.+
-