7 ದೇವರ ಮೇಲೆ ತಪ್ಪುಹೊರಿಸೋ ಸುಳ್ಳು ಕಥೆಗಳನ್ನ ಅಂದ್ರೆ ಅಜ್ಜಿ ಕಥೆಗಳ ತರ ಇರೋ ಕಟ್ಟುಕಥೆಗಳನ್ನ ಕೇಳಿಸ್ಕೊಬೇಡ.+ ದೇವರ ಮೇಲೆ ಭಕ್ತಿ ತೋರಿಸೋದನ್ನ ಗುರಿಯಾಗಿ ಇಟ್ಕೊಂಡು ನಿನ್ನನ್ನ ನೀನೇ ತರಬೇತಿ ಮಾಡ್ಕೊ.
3 ಯಾಕಂದ್ರೆ ಜನ ಒಳ್ಳೇ* ಮಾತನ್ನ ಕೇಳದ ಸಮಯ ಬರುತ್ತೆ.+ ಆಗ ಅವರು ತಮ್ಮ ಕಿವಿಗೆ ಇಂಪಾದ ವಿಷ್ಯಗಳನ್ನ ಹೇಳೋ* ಬೋಧಕರನ್ನ ತಮಗೆ ಇಷ್ಟಬಂದ ಹಾಗೆ ಸೇರಿಸ್ಕೊಳ್ತಾರೆ.+4 ಅವರು ಸತ್ಯವನ್ನ ಬಿಟ್ಟು ಕಟ್ಟುಕಥೆಗಳನ್ನ ಗಮನಕೊಟ್ಟು ಕೇಳ್ತಾರೆ.
13 ಈ ಸಾಕ್ಷಿ ಸತ್ಯ. ಹಾಗಾಗಿ ಅವ್ರನ್ನ ಗಂಭೀರವಾಗಿ ತಿದ್ದು. ಆಗ ಅವ್ರ ನಂಬಿಕೆ ದೃಢವಾಗುತ್ತೆ. 14 ಆಗ ಅವರು ಯೆಹೂದಿ ಕಟ್ಟುಕಥೆಗಳಿಗೆ, ಸತ್ಯ ಬಿಟ್ಟುಹೋದವ್ರ ಆಜ್ಞೆಗಳಿಗೆ ಗಮನಕೊಡಲ್ಲ.