ಗಲಾತ್ಯ 3:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಹಾಗಾದ್ರೆ ದೇವರು ಯಾಕೆ ನಿಯಮ ಪುಸ್ತಕ ಕೊಟ್ಟನು? ಯಾರಿಗೆ ಮಾತು ಕೊಟ್ಟಿದ್ನೋ ಆ ಸಂತಾನ ಬರೋ ತನಕ+ ಜನ್ರ ಪಾಪಗಳನ್ನ ತೋರಿಸೋಕೆ+ ದೇವರು ನಿಯಮ ಪುಸ್ತಕ ಕೊಟ್ಟನು. ದೇವರು ಆ ನಿಯಮ ಪುಸ್ತಕನ ದೇವದೂತರ+ ಮೂಲಕ ಮಧ್ಯಸ್ಥನ+ ಕೈಯಿಂದ ದಾಟಿಸಿದನು.
19 ಹಾಗಾದ್ರೆ ದೇವರು ಯಾಕೆ ನಿಯಮ ಪುಸ್ತಕ ಕೊಟ್ಟನು? ಯಾರಿಗೆ ಮಾತು ಕೊಟ್ಟಿದ್ನೋ ಆ ಸಂತಾನ ಬರೋ ತನಕ+ ಜನ್ರ ಪಾಪಗಳನ್ನ ತೋರಿಸೋಕೆ+ ದೇವರು ನಿಯಮ ಪುಸ್ತಕ ಕೊಟ್ಟನು. ದೇವರು ಆ ನಿಯಮ ಪುಸ್ತಕನ ದೇವದೂತರ+ ಮೂಲಕ ಮಧ್ಯಸ್ಥನ+ ಕೈಯಿಂದ ದಾಟಿಸಿದನು.