22 ತುಂಬ ಜನ ನನಗೆ ‘ಸ್ವಾಮಿ, ಸ್ವಾಮಿ,+ ನಾವು ನಿನ್ನ ಹೆಸ್ರಲ್ಲಿ ಭವಿಷ್ಯವಾಣಿ ಹೇಳಿಲ್ವಾ? ನಿನ್ನ ಹೆಸ್ರಲ್ಲಿ ಕೆಟ್ಟ ದೇವದೂತರನ್ನ ಬಿಡಿಸಿಲ್ವಾ? ನಿನ್ನ ಹೆಸ್ರಲ್ಲಿ ತುಂಬ ಅದ್ಭುತಗಳನ್ನ ಮಾಡಿಲ್ವಾ?’+ ಅಂತ ಹೇಳೋ ದಿನ ಬರುತ್ತೆ. 23 ಆದ್ರೆ ನಾನು ಅವ್ರಿಗೆ ‘ನೀವು ಯಾರಂತಾನೇ ನಂಗೊತ್ತಿಲ್ಲ! ಕೆಟ್ಟ ಕೆಲಸಗಳನ್ನ ಮಾಡುವವರೇ, ಇಲ್ಲಿಂದ ಹೋಗಿ’+ ಅಂತ ಹೇಳ್ತೀನಿ.