ಕೀರ್ತನೆ 45:6, 7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ದೇವರು ಯಾವಾಗ್ಲೂ ನಿನ್ನ ಸಿಂಹಾಸನ ಆಗಿರ್ತಾನೆ,+ನಿನ್ನ ರಾಜದಂಡ ನ್ಯಾಯವಾದ* ರಾಜದಂಡ ಆಗಿರುತ್ತೆ.+ 7 ನೀನು ಒಳ್ಳೇತನ ಪ್ರೀತಿಸಿದೆ,+ ಕೆಟ್ಟತನವನ್ನ ದ್ವೇಷಿಸಿದೆ.+ ಹಾಗಾಗಿ ನಿನ್ನ ದೇವರು ಬೇರೆಲ್ಲ ರಾಜರಿಗಿಂತ ಜಾಸ್ತಿ ನಿನ್ನನ್ನ ಸಂತೋಷ ಅನ್ನೋ ತೈಲದಿಂದ+ ಅಭಿಷೇಕಿಸಿದ್ದಾನೆ.+
6 ದೇವರು ಯಾವಾಗ್ಲೂ ನಿನ್ನ ಸಿಂಹಾಸನ ಆಗಿರ್ತಾನೆ,+ನಿನ್ನ ರಾಜದಂಡ ನ್ಯಾಯವಾದ* ರಾಜದಂಡ ಆಗಿರುತ್ತೆ.+ 7 ನೀನು ಒಳ್ಳೇತನ ಪ್ರೀತಿಸಿದೆ,+ ಕೆಟ್ಟತನವನ್ನ ದ್ವೇಷಿಸಿದೆ.+ ಹಾಗಾಗಿ ನಿನ್ನ ದೇವರು ಬೇರೆಲ್ಲ ರಾಜರಿಗಿಂತ ಜಾಸ್ತಿ ನಿನ್ನನ್ನ ಸಂತೋಷ ಅನ್ನೋ ತೈಲದಿಂದ+ ಅಭಿಷೇಕಿಸಿದ್ದಾನೆ.+