-
ಅರಣ್ಯಕಾಂಡ 19:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಅವರು ಅಂಥವನಿಗಾಗಿ ಪಾಪಪರಿಹಾರಕ ಬಲಿಯ ಹಸುವಿನ ಸ್ವಲ್ಪ ಬೂದಿ ತಗೊಂಡು ಒಂದು ಪಾತ್ರೆಯಲ್ಲಿ ಹಾಕಬೇಕು. ಹರಿಯೋ ನೀರು ತಂದು ಅದ್ರಲ್ಲಿ ಸುರಿಬೇಕು.
-
-
ಅರಣ್ಯಕಾಂಡ 19:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಶುದ್ಧನಾಗಿರೋ ವ್ಯಕ್ತಿ ಅಶುದ್ಧನಾಗಿರೋ ವ್ಯಕ್ತಿ ಮೇಲೆ ಮೂರನೇ ದಿನ ಮತ್ತೆ ಏಳನೇ ದಿನ ಆ ನೀರನ್ನ ಚಿಮಿಕಿಸಬೇಕು. ಶುದ್ಧ ವ್ಯಕ್ತಿ ಏಳನೇ ದಿನ ಆ ಅಶುದ್ಧ ವ್ಯಕ್ತಿಯ ಪಾಪವನ್ನ ಶುದ್ಧ ಮಾಡಬೇಕು.+ ಆಮೇಲೆ ಅಶುದ್ಧ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗಿದು ಸ್ನಾನ ಮಾಡಬೇಕು. ಅವನು ಆ ಸಂಜೆ ಶುದ್ಧನಾಗ್ತಾನೆ.
-