ವಿಮೋಚನಕಾಂಡ 19:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಯೆಹೋವ ಬೆಂಕಿಯಲ್ಲಿ ಸಿನಾಯಿ ಬೆಟ್ಟದ ಮೇಲೆ ಇಳಿದು ಬಂದಿದ್ರಿಂದ ಇಡೀ ಬೆಟ್ಟ ಹೊಗೆಯಿಂದ ತುಂಬ್ತು.+ ಆ ಹೊಗೆ ಆವಿಗೆ ತರ ಮೇಲೆ ಹೋಗ್ತಿತ್ತು. ಇಡೀ ಬೆಟ್ಟ ಕಂಪಿಸ್ತಿತ್ತು.+
18 ಯೆಹೋವ ಬೆಂಕಿಯಲ್ಲಿ ಸಿನಾಯಿ ಬೆಟ್ಟದ ಮೇಲೆ ಇಳಿದು ಬಂದಿದ್ರಿಂದ ಇಡೀ ಬೆಟ್ಟ ಹೊಗೆಯಿಂದ ತುಂಬ್ತು.+ ಆ ಹೊಗೆ ಆವಿಗೆ ತರ ಮೇಲೆ ಹೋಗ್ತಿತ್ತು. ಇಡೀ ಬೆಟ್ಟ ಕಂಪಿಸ್ತಿತ್ತು.+