ರೋಮನ್ನರಿಗೆ 5:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಪಾಪ ರಾಜನ ತರ ಆಳ್ವಿಕೆ ಮಾಡಿ ಸಾವನ್ನ ತಂತು.+ ಅದೇ ತರ ದೇವರ ಅಪಾರ ಕೃಪೆ ನೀತಿಯಿಂದ ರಾಜನ ತರ ಆಳ್ವಿಕೆಮಾಡಿ ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ಶಾಶ್ವತ ಜೀವ ಸಿಗೋ ತರ ಮಾಡಿದೆ.+
21 ಪಾಪ ರಾಜನ ತರ ಆಳ್ವಿಕೆ ಮಾಡಿ ಸಾವನ್ನ ತಂತು.+ ಅದೇ ತರ ದೇವರ ಅಪಾರ ಕೃಪೆ ನೀತಿಯಿಂದ ರಾಜನ ತರ ಆಳ್ವಿಕೆಮಾಡಿ ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ಶಾಶ್ವತ ಜೀವ ಸಿಗೋ ತರ ಮಾಡಿದೆ.+