ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 31:35
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 35 ಯೆಹೋವ ಹಗಲಲ್ಲಿ ಬೆಳಕು ಕೊಡೋಕೆ ಸೂರ್ಯನನ್ನ ಮಾಡಿದನು

      ರಾತ್ರಿಯಲ್ಲಿ ಬೆಳಕು ಕೊಡೋಕೆ ಚಂದ್ರ ನಕ್ಷತ್ರಗಳಿಗೆ ನಿಯಮಗಳನ್ನ ಇಟ್ಟನು

      ಸಮುದ್ರ ಕದಡಿ ಅಲೆಗಳನ್ನ ಅಬ್ಬರಿಸೋ ಹಾಗೆ ಮಾಡೋ ಶಕ್ತಿ ಇರೋನು

      ಸೈನ್ಯಗಳ ದೇವರಾದ ಯೆಹೋವ ಅನ್ನೋ ಹೆಸ್ರಿರೋನು ಹೇಳೋದು ಏನಂದ್ರೆ,+

  • 2 ಕೊರಿಂಥ 4:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 “ಕತ್ತಲೊಳಗಿಂದ ಬೆಳಕು ಪ್ರಕಾಶಿಸ್ಲಿ”+ ಅಂತ ದೇವರು ಹೇಳಿದನು. ಆತನೇ ತನ್ನ ಮಹಿಮಾಭರಿತ ಜ್ಞಾನವನ್ನ ಕ್ರಿಸ್ತನ ಮುಖದ ಮೂಲಕ ನಮ್ಮ ಹೃದಯದಲ್ಲಿ ಹೊಳಿಯೋ ತರ ಮಾಡಿದ್ದಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ