-
ಎಫೆಸ 1:13, 14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ನೀವೂ ಸತ್ಯವನ್ನ ಅಂದ್ರೆ ನಿಮ್ಮ ರಕ್ಷಣೆಯ ಬಗ್ಗೆ ಸಿಹಿಸುದ್ದಿಯನ್ನ ಕೇಳಿಸ್ಕೊಂಡ ಮೇಲೆ ಕ್ರಿಸ್ತನಲ್ಲಿ ನಿರೀಕ್ಷೆ ಇಟ್ರಿ. ನೀವು ಆತನಲ್ಲಿ ನಂಬಿಕೆಯಿಟ್ಟ ಮೇಲೆ ಆತನ ಮೂಲಕ ದೇವರು ನಿಮಗೆ ಮುದ್ರೆ ಒತ್ತಿದನು.+ ಮಾತು ಕೊಟ್ಟ ಹಾಗೆ ಪವಿತ್ರಶಕ್ತಿಯಿಂದ ಅದನ್ನ ಮಾಡಿದನು. 14 ಆ ಪವಿತ್ರಶಕ್ತಿ ನಮಗೆ ಸಿಗೋ ಆಸ್ತಿಗೆ ಮುಂಚೆನೇ ಕೊಟ್ಟ ಖಾತ್ರಿ.*+ ಬಿಡುಗಡೆ ಬೆಲೆಯಿಂದ+ ದೇವರ ಸ್ವಂತ ಜನ್ರನ್ನ*+ ಬಿಡಿಸೋಕಂತಾನೇ ಆ ಮುದ್ರೆಯನ್ನ ಒತ್ತಿದನು. ಇದ್ರಿಂದ ದೇವರಿಗೆ ಹೊಗಳಿಕೆ, ಗೌರವ ಸಿಗುತ್ತೆ.
-