1 ಪೇತ್ರ 2:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಜನ್ರು ಆತನಿಗೆ ಅವಮಾನ ಮಾಡಿದಾಗ+ ಆತನೂ ಅವ್ರಿಗೆ ಅವಮಾನ ಮಾಡಲಿಲ್ಲ.+ ಆತನು ಕಷ್ಟ ಅನುಭವಿಸ್ತಿದ್ದಾಗ+ ತನಗೆ ಕಷ್ಟ ಕೊಡ್ತಿದ್ದವ್ರಿಗೆ ಬೆದರಿಕೆ ಹಾಕಲಿಲ್ಲ. ಬದಲಿಗೆ, ಸರಿಯಾಗಿ ತೀರ್ಪು ಮಾಡೋ+ ತನ್ನ ದೇವರಿಗೆ ಎಲ್ಲ ಬಿಟ್ಕೊಟ್ಟ.
23 ಜನ್ರು ಆತನಿಗೆ ಅವಮಾನ ಮಾಡಿದಾಗ+ ಆತನೂ ಅವ್ರಿಗೆ ಅವಮಾನ ಮಾಡಲಿಲ್ಲ.+ ಆತನು ಕಷ್ಟ ಅನುಭವಿಸ್ತಿದ್ದಾಗ+ ತನಗೆ ಕಷ್ಟ ಕೊಡ್ತಿದ್ದವ್ರಿಗೆ ಬೆದರಿಕೆ ಹಾಕಲಿಲ್ಲ. ಬದಲಿಗೆ, ಸರಿಯಾಗಿ ತೀರ್ಪು ಮಾಡೋ+ ತನ್ನ ದೇವರಿಗೆ ಎಲ್ಲ ಬಿಟ್ಕೊಟ್ಟ.