ಯಾಕೋಬ 3:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಆದ್ರೆ ನಾಲಿಗೆಯನ್ನ ಯಾವ ಮನುಷ್ಯನಿಂದಾನೂ ಪಳಗಿಸೋಕೆ ಆಗಲ್ಲ. ಅದಕ್ಕೆ ಲಂಗುಲಗಾಮು ಹಾಕೋಕೆ ಆಗಲ್ಲ. ಅದು ತುಂಬ ಹಾನಿ ಮಾಡುತ್ತೆ. ಜೀವ ತೆಗಿಯೋ ವಿಷ+ ಅದ್ರಲ್ಲಿ ತುಂಬಿದೆ.
8 ಆದ್ರೆ ನಾಲಿಗೆಯನ್ನ ಯಾವ ಮನುಷ್ಯನಿಂದಾನೂ ಪಳಗಿಸೋಕೆ ಆಗಲ್ಲ. ಅದಕ್ಕೆ ಲಂಗುಲಗಾಮು ಹಾಕೋಕೆ ಆಗಲ್ಲ. ಅದು ತುಂಬ ಹಾನಿ ಮಾಡುತ್ತೆ. ಜೀವ ತೆಗಿಯೋ ವಿಷ+ ಅದ್ರಲ್ಲಿ ತುಂಬಿದೆ.