ರೋಮನ್ನರಿಗೆ 12:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಕೆಟ್ಟದು ನಿನ್ನನ್ನ ಗೆಲ್ಲೋಕೆ ಬಿಡಬೇಡ, ಒಳ್ಳೇದ್ರಿಂದ ಕೆಟ್ಟದನ್ನ ಜಯಿಸ್ತಾ ಇರು.+ 1 ಪೇತ್ರ 2:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಲೋಕದ ಜನ್ರ ಮಧ್ಯ ಇರುವಾಗ ನೀವು ಯಾವಾಗ್ಲೂ ಚೆನ್ನಾಗಿ ನಡ್ಕೊಳ್ಳಿ.+ ನೀವು ತಪ್ಪು ಮಾಡಿದ್ದೀರ ಅಂತ ಅವರು ಆರೋಪ ಹಾಕಿದ್ರೂ, ನೀವು ಮಾಡಿದ ಒಳ್ಳೇ ಕೆಲಸಗಳನ್ನ ನೋಡ್ತಾರೆ.+ ದೇವರು ನ್ಯಾಯತೀರಿಸೋ ಸಮಯ ಬಂದಾಗ ಅವರು ದೇವರನ್ನ ಹೊಗಳ್ತಾರೆ.
12 ಲೋಕದ ಜನ್ರ ಮಧ್ಯ ಇರುವಾಗ ನೀವು ಯಾವಾಗ್ಲೂ ಚೆನ್ನಾಗಿ ನಡ್ಕೊಳ್ಳಿ.+ ನೀವು ತಪ್ಪು ಮಾಡಿದ್ದೀರ ಅಂತ ಅವರು ಆರೋಪ ಹಾಕಿದ್ರೂ, ನೀವು ಮಾಡಿದ ಒಳ್ಳೇ ಕೆಲಸಗಳನ್ನ ನೋಡ್ತಾರೆ.+ ದೇವರು ನ್ಯಾಯತೀರಿಸೋ ಸಮಯ ಬಂದಾಗ ಅವರು ದೇವರನ್ನ ಹೊಗಳ್ತಾರೆ.